#ViratKohli #KamaleshNagarakote #ViratAngry #ViratViralVideo #ViratFans #IndiaVsEnglandTest2022 <br /> <br /> Virat Kohli took a class and taught a lesson to those who were trolling the young player Kamlesh Nagarkoti in the team. <br />ಲೀಸೆಸ್ಟರ್ ಶೈರ್ ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತದ ಯುವ ಆಟಗಾರ ಕಮಲೇಶ್ ನಾಗರಕೋಟೆಯನ್ನ ನಿಂದಿಸಿದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಬೆವರಿಳಿಸಿದ್ದಾರೆ.